ಇಶಾ ಪೌಂಢೇಶನ್‍ನ ಸಂಸ್ಥಾಪಕರಾದ ಸದ್ಗುರು ಬರೆದ ಇನ್ನರ್ ಇಂಜಿನೀಯರಿಂಗ್ ತುಂಭಾ ಅದ್ಭುತವಾದ ರಚನೆ. ಎಲ್ಲರೂ ಓದಲೇಬೇಕಾದ ಪುಸ್ತಕ.
ಅವರು ಬರೆದ ಕೆಲವೊಂದು ಮುಖ್ಯ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ಹಂಚಿಕೊಳ್ಳಬಯಸುತ್ತೇನೆ.
ಅವರು ತಮ್ಮ ಭಾಲ್ಯದ ಬಗ್ಗೆ ಪುಸ್ತಕದ ಪ್ರಾರಂಭದಲ್ಲಿ ತಿಳಿಸುತ್ತ, ಹೇಗೆ ಅವರಿಗೆ ತರಗತಿಯ ಪಾಠಗಳು ಬೋರ್ ಅನಿಸುತ್ತಿದ್ದವು ಮತ್ತು ಅವರು ಹೇಗೆ ತರಗತಿಗಳಿಗೆ ಚಕ್ಕರ್ ಹಾಕಿ ಪ್ರಕೃತಿಯ ವಿಸ್ಮಯ ಸವಿಯಲು ಕಾಡು ಮೇಡುಗಳಲ್ಲಿ ಅಲೇಯುತ್ತಿದ್ದರು.
ಅವರು ಪ್ರಕೃತಿಯೋಂದಿಗೆ ಬೆರೆತು ಹೋಗಿದ್ದರು. ಅವರಿಗೆ ಅನೇಕ ಸಾರಿ ಅಲೌಲಿಕ ಅನುಭವಗಳಾದವು. ಅವರು ಸೈಕಲ್ ಮೇಲೆ ಮತ್ತು ತಮ್ಮ ಮೋಟಾರ್ ಸೈಕಲ್ ಮೇಲೆ ದೇಶ ಸುತ್ತಿ ಅನುಭವ ಪಡೆದರು.

0 comments:
Post a Comment
For furture information comment here or contact : basavarajck@gmail.com